'Mathru Apoorna Yojana': Poor Quality Food Provided to Anganwadis at Gadag



TV9 News: ‘Mathru Apoorna Yojana’: Poor Quality Food Provided to Anganwadis Under ‘Mathru Poorna Yojana’ Scheme at Gadag

► Download TV9 Kannada Android App:
► Subscribe to Tv9 Kannada:
► Circle us on G+:
► Like us on Facebook:
► Follow us on Twitter:
► Follow us on Pinterest:

ಅದೇ ಸಮಸ್ಯೆ ಮತ್ತೊಂದು ವರಸೆ ಅನ್ನೋ ಹಾಗೆ ಗದಗ ಜಿಲ್ಲೆಯಲ್ಲೂ ಮಾತೃಪೂರ್ಣ ಯೋಜನೆಸಂಪೂರ್ಣ ಹಳ್ಳ ಹಿಡಿದಿದೆ. ಮುಳಗುಂದ ಗ್ರಾಮದ ಅಂಗನವಾಡಿಯಲ್ಲಿ ರಿಯಾಲಿಟಿ ಚೆಕ್​ ಮಾಡಿದ ಟಿವಿ9 ಮುಂದೆ ಗರ್ಭಿಣಿಯರೇ ತಮ್ಮ ಅಳಲು ತೋಡಿಕೊಂಡ್ರು. ಇಲ್ಲಿ ಕೊಡೋ ಊಟ ಮಾಡಿದ್ರೆ, ತಮಗೂ ಹೊಟ್ಟೆಯಲ್ಲಿರೋ ಮಗುವಿಗೆ ತೊಂದ್ರೆ ಆಗುತ್ತೆ ಅಂತಾ ತಿನ್ನೋದನ್ನೇ ಬಿಟ್ಟಿರೋದಾಗಿ ಹೇಳಿದ್ರು. ಈ ಬಗ್ಗೆ ನಮ್ಮ ಗದಗ ಪ್ರತಿನಿಧಿ ನಡೆಸಿರೋ ರಿಯಾಲಿಟಿ ಚೆಕ್​ ಇಲ್ಲಿದೆ ನೋಡಿ.

source